ಅಪರೂಪದ ಫೋಟೋ ಶೇರ್ ಮಾಡಿದ ಹಿರಿಯ ನಟಿ

ಅಪರೂಪದ ಫೋಟೋ ಶೇರ್ ಮಾಡಿದ ಹಿರಿಯ ನಟಿ

ಸಾಮಾಜಿಕ ಜಾಲತಾಣವಾದಲ್ಲಿ ಇನ್ ಸ್ಟಾಗ್ರಾಂನಲ್ಲಿ ನಟಿ ಶ್ರುತಿ ಅಪರೂಪದ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ನೆಟ್ಟಿಗರಿಂದ ಇದಕ್ಕೆ ಸಾಕಷ್ಟು ಕಮೆಂಟ್ಸ್ ಗಳು ಕೂಡ ಬಂದಿವೆ.

ಈ ಅಪರೂಪದ ಫೋಟೋ ಕಳುಹಿಸಿದ ಸಿನಿಮಾ ಛಾಯಾಗ್ರಾಹಕ ಆಅ ನಾಗೇಶ್ ಅವರಿಗೆ ಧನ್ಯವಾದಗಳು. ಮಾಲಾಶ್ರೀ, ಜಡಿ ಜಯಂತಿ ಅಮ್ಮ, ಸಿತಾರ, ಮಾಲಾಶ್ರೀ ಸಹೋದರಿ ಶುಭಶ್ರೀ ಮತ್ತು ನಾನು ಎಂದು ಶ್ರುತಿ ಶೀರ್ಷಿಕೆ ನೀಡಿದರು.

Related