ಉ.ಪ್ರ.ವಾರಾಂತ್ಯದ ಲಾಕ್ ಡೌನ್

  • In State
  • July 12, 2020
  • 334 Views
ಉ.ಪ್ರ.ವಾರಾಂತ್ಯದ ಲಾಕ್ ಡೌನ್

ಲಕ್ನೋ : ಉತ್ತರ ಪ್ರದೇಶದಲ್ಲಿ ಕೊರೊನಾ ಹರಡುವಿಕೆ ತಡೆಯಲು ವಾರಂತ್ಯದ ಲಾಕ್ ಡೌನ್ ಜಾರಿಗೆ ತರಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35,092. ಭಾನುವಾರ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಕುರಿತು ಮಾಹಿತಿ ನೀಡಿದ್ದಾರೆ.

Related