ಟ್ರಂಕ್ ಟೆಂಪೋ ಡಿಕ್ಕಿ

ಟ್ರಂಕ್ ಟೆಂಪೋ ಡಿಕ್ಕಿ

ಗುಜರಾತ್ ,ಫೆ. 23 : ಟ್ರಕ್ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರ ಸಾವನ್ನಪ್ಪಿ, 4 ಜನರು ಗಂಭೀರ ಗಾಯಗೊಂಡ ಘಟನೆ ವಡೋದರಾ ಜಿಲ್ಲೆಯ ಮಹುವದ್ ಜಿಲ್ಲೆಯಲ್ಲಿ ನಡೆದಿದೆ.
ವಡೋದರಾ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ದೇಶಾಯಿ ಈ ಕುರಿತು ಮಾಹಿತಿ ನೀಡಿದ್ದು ರಾತ್ರಿ ಟೆಂಪೋ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿ 12 ಜನರು ದುರ್ಮರಣರಾಗಿದ್ದಾರೆ ಎಂದು ತಿಳಿಸಿದ್ದಾರೆ. ಗಾಯಗೊಂಡವರನ್ನು ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Related