ಮಹಿಳೆಯರ ಸಮಸ್ಯೆಗಳ ಕುರಿತು ಪ್ರವಾಸ

ಮಹಿಳೆಯರ ಸಮಸ್ಯೆಗಳ ಕುರಿತು ಪ್ರವಾಸ

ಬಳ್ಳಾರಿ : ವಿವಿಧ ವರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ  ಮಹಿಳೆಯರ  ಸ್ಥಿತಿಗತಿಯ  ಬಗ್ಗೆ ಅಧ್ಯಯನ  ಮಾಡುವ ಸಲುವಾಗಿ ಈ ಪ್ರವಾಸ ಕೈಗೊಳಲಾಗಿದೆ ಎಂದು  ಮಹಿಳಾ ಘಟಕದ  ರಾಜ್ಯ ಅಧ್ಯಕ್ಷರಾದ ಪುಷ್ಪವತಿ ತಿಳಿಸಿದರು.

ನಗರದ  ಕಾಂಗ್ರೆಸ್  ಕಚೇರಿಯಲ್ಲಿ  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ಸಮಯದಲ್ಲಿ  ಮಹಿಳೆಯರು ಎದುರಿಸುತ್ತಿರುವ  ಸಮಸ್ಯೆ ಕುರಿತು ಬೆಳಕು ಚೆಲ್ಲಲು ಪರ್ಯಾಟನೆ  ಮಾಡುತ್ತಿದ್ದು, ಪ್ರವಾಸವನ್ನು ಬಳ್ಳಾರಿಯಿಂದ  ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಪಕ್ಷದ ದೃಷ್ಟಿಯಿಂದ ರಾಜ್ಯವನ್ನು 37 ಭಾಗಗಳಾಗಿ ವಿಂಗಡಿಸಿದೆ. ಪತ್ರಿ ವಿಭಾಗಕ್ಕೂ ಭೇಟಿ ನೀಡಿ ರಾಜ್ಯಸರ್ಕಾರಕ್ಕೆ  ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

Related