ಸಿನಿಮಾಗಳಿಗೆ ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್

ಸಿನಿಮಾಗಳಿಗೆ ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್

ಇಂದು ಡೈನಾಮಿಕ್ಸ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್ ಪೆಕ್ಟರ್ ವಿಕ್ರಂ’ ಹಾಗೂ ವಿನೋದ್ ಪ್ರಭಾಕರ್ ನಟನೆಯ ‘ಶ್ಯಾಡೋ’ ಇವೆರಡೂ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲಾಗಿದೆ. ಇಬ್ಬರು ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗಿದ್ದು, ಚಾಲೆಂಜಿಂಗ್  ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಇವೆರಡೂ ಚಿತ್ರಗಳಿಗೂ ಶುಭ ಹಾರೈಸಿದ್ದಾರೆ.

ಮತ್ತೊಮ್ಮೆ ಇಡೀ ತಂಡಕ್ಕೆ ಶುಭವಾಗಲಿ. ಎಂದು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಬರೆದುಕೊಂಡಿದ್ದಾರೆ.

Related