ಟಿ.ಬಿ ಜಯಚಂದ್ರ ದಂಪತಿಗೆ ‘ಪಾಸಿಟಿವ್’

ಟಿ.ಬಿ ಜಯಚಂದ್ರ ದಂಪತಿಗೆ ‘ಪಾಸಿಟಿವ್’

ಬೆಂಗಳೂರು : ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರಗೆ ‘ಕೊರೊನಾ ಪಾಸಿಟಿವ್’ ಧೃಡವಾಗಿದೆ.

ಅಂತೆಯೇ ಜಯಚಂದ್ರ ಪತ್ನಿ ನಿರ್ಮಲಾಗೂ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಇಬ್ಬರನ್ನು ವಿಕ್ರಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ, ನಾಳೆ ಶಿರಾ ಉಪಚುನಾವಣೆಯ ಪಲಿತಾಂಶ ನಡೆಯಲಿದ್ದು, ಮತ ಎಣಿಕೆ ಕೇಂದ್ರಕ್ಕೆ ಜಯಚಂದ್ರ ಗೈರಾಗಲಿದ್ದಾರೆ.

Related