ಸಪ್ತಪದಿ ತುಳಿದ ಹೇಮಂತ್ ಮತ್ತು ಕೃತಿಕಾ

  • In Cinema
  • August 11, 2021
  • 362 Views
ಸಪ್ತಪದಿ ತುಳಿದ ಹೇಮಂತ್ ಮತ್ತು ಕೃತಿಕಾ

ಅನೇಕ ಹಾಡುಗಳಿಗೆ ದನಿಯಾಗಿರುವ ಗಾಯಕ ಹೇಮಂತ್ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರಿಗೆ ಮ್ಯೂಸಿಕ್ ಅಸಿಸ್ಟೆಂಟ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಹೇಮಂತ್ ಇಂದು ಬೆಂಗಳೂರಿನಲ್ಲಿ ಕೃತಿಕಾ ಜೊತೆ ಸಪ್ತಪದಿ ತುಳಿದಿದ್ದಾರೆ.
ಕೃತಿಕಾ ವೃತಿಯಲ್ಲಿ ವೈದ್ಯಯಾಗಿದ್ದು, ಸೇಂಟ್ ಜಾನ್ ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಆಗಿದ್ದಾರೆ. ಹೊಸ ದಂಪತಿಗಳಿಗೆ ಕುಟುಂಬದವರು, ಸ್ನೇಹಿತರು, ತಾರಾಬಳಗ ಹಾಗು ಸಂಗೀತಗಾರರು ಶುಭ ಹಾರೈಸಿದರು.

Related