ಶೂಟಿಂಗ್ ವೇಳೆ ‘ನಟ ಪ್ರಕಾಶ್ ರೈ’ ಗೆ ಗಾಯ

ಶೂಟಿಂಗ್ ವೇಳೆ ‘ನಟ ಪ್ರಕಾಶ್ ರೈ’ ಗೆ ಗಾಯ

ಚೆನ್ನೈ : ನಟ ಧನುಷ್ ನಾಯಕನಾಗಿ ಅಭಿನಯಿಸುತ್ತಿರುವ ಸಾಹಸ ಶೂಟಿಂಗ್ ಚಿತ್ರೀಕರಣದ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಅವರ ಕೈಗೆ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ವೈದ್ಯರೂ ಶಸ್ತ್ರ ಚಿಕಿತ್ಸೆಗೆ ಮಾಡಬೇಕೆಂದಿದ್ದಾರೆ. ಇದರಿಂದ ಹೈದರಾಬಾದ್ ನಲ್ಲಿರುವ ನಟ ಪ್ರಕಾಶ್ ರೈ ಗೆಳೆಯ ಡಾ.ಗುರುವರೆಡ್ಡಿ ಅವರ ಬಳಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರೋದಾಗಿ ತಿಳಿದು ಬಂದಿದೆ.

Related