ಪ್ಲಾಟಿನಂ ಆಭರಣಗಳ ಟ್ರೆಂಡ್ ನಲ್ಲಿ ಕೊಂಚ ಸ್ಟೈಲ್ ಹೆಚ್ಚಿಸಿಸುತ್ತಿದೆ

ಪ್ಲಾಟಿನಂ ಆಭರಣಗಳ ಟ್ರೆಂಡ್ ನಲ್ಲಿ ಕೊಂಚ ಸ್ಟೈಲ್ ಹೆಚ್ಚಿಸಿಸುತ್ತಿದೆ

ಬೆಂಗಳೂರು: ವಸಂತ ಋತು ಪ್ರಾರಂಭವಾಗುತ್ತಿರುವುದರಿಂದ ಈಗ ಆಭರಣಗಳ ಟ್ರೆಂಡ್ ನಲ್ಲಿ ಕೊಂಚ ಸ್ಟೈಲ್ ಹೆಚ್ಚಿಸುವ ಕಾಲ. 2024 ಈ ಹೊಸ ಸ್ಟೈಲ್ ಟ್ರೆಂಡ್ ಗಳಲ್ಲಿ ಪ್ರಯೋಗ ನಡೆಸಲು ಮತ್ತು ನಿಮ್ಮ ಆಭರಣವು ಕೇಂದ್ರ ಸ್ಥಾನಕ್ಕೆ ಬರಲು ಅವಕಾಶ ನೀಡುತ್ತದೆ. ಈ ವರ್ಷ ಆಭರಣವು ಬರೀ ನಿಮ್ಮ ಲುಕ್ ಎತ್ತರಿಸುವುದಿಲ್ಲ ಅಥವಾ ಕೇವಲ ಅನುಸರಿಸುವುದಲ್ಲ, ಬದಲಿಗೆ ನಿಮ್ಮ ಮೂಡ್ ಅಭಿವ್ಯಕ್ತಿಸುವ ಟ್ರೆಂಡ್ ಅಳವಡಿಸಿಕೊಳ್ಳುವುದು, ನಿಮ್ಮ ಕ್ಷಣಗಳನ್ನು ಗುರುತಿಟ್ಟುಕೊಳ್ಳುವುದು ವುದು ಮತ್ತು ಎಲ್ಲರ ಗಮನ ಸೆಳೆಯುವಂಥ ಸ್ಟೇಟ್ ಮೆಂಟ್ ಸೃಷ್ಟಿಸುವುದಾಗಿದೆ. ಈ ಟ್ರೆಂಡ್ ಗಳ ಕುರಿತು ಪಿಜಿಐ ಇಂಡಿಯಾದ ಬಿಸಿನೆಸ್ ಡೈರೆಕ್ಟರ್ ಪಲ್ಲವಿ ಶರ್ಮಾ, “ಮಹಿಳೆಯರ ಆಭರಣದ ಕ್ಷೇತ್ರವು ಹಲವು ವರ್ಷಗಳಿಂದ ನಿಜಕ್ಕೂ ವಿಕಾಸಗೊಂಡಿದ್ದು ಅವರ ಜೀವನಶೈಲಿಗೆ ಹೊಂದುವ ಮತ್ತು ಅವರ ವ್ಯಕ್ತಿತ್ವದ ವಿಸ್ತರಣೆಯಾದ ಸಮಕಾಲೀನ ವಿನ್ಯಾಸಗಳನ್ನು ಬಯಸುವ ಆಧುನಿಕ ಮಹಿಳೆಯರಿಗೆ ಪೂರೈಸುತ್ತದೆ. 2024ರಲ್ಲಿ ವಿಶ್ವಾಸಾರ್ಹವಾಗಿರುವುದು ಕೇಂದ್ರ ಸ್ಥಾನ ಪಡೆಯುವುದನ್ನು ಮುಂದುವರಿಸುತ್ತಿದ್ದು ಮಹಿಳೆಯರು ವಿನೋದದ ಮಾದರಿಗಳು,

ಅಮೂಲ್ಯ ಲೋಹಗಳೊಂದಿಗೆ ಸಂಯೋಜನೆಗೊಂಡ ವಿಶಿಷ್ಟ ವಸ್ತುಗಳು, ದಿಟ್ಟ ಬಣ್ಣಗಳು ಮತ್ತು ಪಾಪ್ ಸಂಸ್ಕೃತಿ ಬಿಂಬಿಸುವ ಮೊಟಿಫ್ ಗಳಿವೆ. ಈ ಕಲಾ ಡೆಕೊ ಟ್ರೆಂಡ್ ಈಗಾಗಲೇ ಅಪಾರ ಜನಪ್ರಿಯತೆ ಪಡೆದಿದ್ದು ಮಹಿಳೆಯರಿಗೆ ವಿವಿಧ ಆಕಾರಗಳು ಬಣ್ಣಗಳು ಮತ್ತು ಮೊಟಿಫ್ ಗಳನ್ನು ಸಂಯೋಜಿಸಿ ಅವರದೇ ವಿಶಿಷ್ಟ ಸ್ಟೈಲ್ ಸ್ಟೋರಿಯನ್ನು ರಿಸ್ಟ್ ವೇರ್, ರಿಂಗ್ ಗಳು ಮತ್ತು ನೆಕ್ ವೇರ್ ಗಳಲ್ಲಿ ನಿರೂಪಿಸಲು ಅವಕಾಶ ನೀಡಿವೆ.

ಈ ವರ್ಷ ತಮ್ಮನ್ನು ಅಭಿವ್ಯಕ್ತಿಸುವುದಾಗಿದೆ ಮತ್ತು ಮೂಡ್ ಎಂದಿಗೂ ಸ್ಥಿರವಾಗಿಲ್ಲ ಅಥವಾ ಸ್ಟೈಲ್ ಸ್ಟೇಟ್ ಮೆಂಟ್ ಆಗಿಲ್ಲ ಎನ್ನುವುದಾಗಿದೆ” ಎಂದರು.

ಶೇ.95ರಷ್ಟು ಶುದ್ಧ ಪ್ಲಾಟಿನಂನಿಂದ ರೂಪಿಸಿರುವ ಈ ಅಚ್ಚಬಿಳಿ ಹೊಳಪಿನ ಪ್ಲಾಟಿನಂ ಇವಾರಾ ಆಭರಣವು ನಿಮ್ಮ ಸ್ಟೈಲ್ ಗೇಮ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವಕಾಶ ನೀಡುತ್ತದೆ.

ವೆಬ್ ಸೈಟ್ : https://platinumevara.com/ Instagram: @PlatinumEvara\

Related