ಮೋದಿ ವಿರುದ್ಧ ಪಾಕ್ ಕಿಡಿ

ಮೋದಿ ವಿರುದ್ಧ ಪಾಕ್ ಕಿಡಿ

ಫೆ. 6 : ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, 370ನೇ ವಿಧಿ ರದ್ದತಿಯಿಂದ ಪ್ರಧಾನಿ ನರೇಂದ್ರ ಮೋದಿ ಮಾರಕವಾದ ತಪ್ಪು ಎಸಗಿದ್ದಾರೆ ಎಂದು ಕಿಡಿಕಾರಿದ್ದಾರೆ . ಮೋದಿಯಿಂದ ಮಾರಕವಾದ ತಪ್ಪು, ಕಾಶ್ಮೀರಕ್ಕೆ ಶೀಘ್ರ ಸ್ವಾತಂತ್ರ್ಯ

ಇಸ್ಲಾಮಾಬಾದ್‌: ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದತಿ ಬಗ್ಗೆ ತಮ್ಮ ಅಸಮಾಧಾನದ ಹೇಳಿಕೆಗಳನ್ನು ಮುಂದುವರಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌, 370ನೇ ವಿಧಿ ರದ್ದತಿಯಿಂದ ಪ್ರಧಾನಿ ನರೇಂದ್ರ ಮೋದಿ ಮಾರಕವಾದ ತಪ್ಪು ಎಸಗಿದ್ದಾರೆ ಎಂದು ಕಿಡಿಕಾರಿದ್ದಾರೆ .  ಕಾಶ್ಮೀರ ಐಕಮತ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಮುಜಫ್ಪರಾಬಾದ್‌ನಲ್ಲಿ ನಡೆದ ವಿಧಾನಸಭೆ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್‌, ” ಮತ್ತೆ ಹಿಂದಕ್ಕೆ ಹೆಜ್ಜೆ ಇರಿಸಲಾಗದಂಥ ಪ್ರಮಾದವನ್ನು ಮೋದಿ ಎಸಗಿದ್ದಾರೆ.

Related