ಜೇಬನಲ್ಲಿ ಹಣ ಖಾಲಿ

ಜೇಬನಲ್ಲಿ ಹಣ ಖಾಲಿ

ಬೆಂಗಳೂರು, ಫೆ. 22 : ಸಿಲಿಕಾನ್ ಸಿಟಿ ಜನರೆ ಹುಷಾರ್. ರಾತ್ರಿ ಪುರುಷರು ಒಬ್ಬೊಬ್ಬರೇ ಓಡಾಡುವಂತಿಲ್ಲ. ಒಂದು ವೇಳೆ ಏಕಾಂಗಿ ನೀವು ಸಿಕ್ಕರೇ ನಿಮ್ಮ ಜೇಬಲ್ಲಿರುವ ಹಣ ಖಾಲಿಯಾಗೋದು ಮಾತ್ರ ನಿಜ. ಇದು ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ರಸ್ತೆಯ ಪಕ್ಕದಲ್ಲಿ ಕತ್ತಲೆಯಾಗುತ್ತಿದ್ದಂತೆ ರಸ್ತೆ, ಏರಿಯಾಗಳು ಮಹಿಳೆಯರಿಗೆ ಸೇಫ್ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಕೆಲ ರಸ್ತೆಗಳು ಪುರುಷರಿಗೆ ಸೇಫ್ ಅಲ್ಲ. ರಸ್ತೆಯಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೇ ಧೈರ್ಯವಾಗಿ ಓಡಾಡಬಹುದು. ರಾತ್ರಿ ವೇಳೆ ಪುರುಷರಿಗೆ ರಸ್ತೆಯಲ್ಲಿ ಓಡಾಡಲು ಧೈರ್ಯ ಇರಬೇಕು. ಕತ್ತಲು ಆವರಿಸಲು ಶುರುವಾಗ್ತಿದ್ದಂತೆ ಬೆಕ್ಕಿನ ನಡೆಗೆಯ ಸುಂದರಿಯರು ಚಿತ್ರ ವಿಚಿತ್ರ ಡ್ರೆಸ್ ಗಳಲ್ಲಿ ಪ್ರತ್ಯಕ್ಷರಾಗುತ್ತಾರೆ.

Related