ಸಚಿವ ಮಹಿಮದ್ ಖರೇಷಿಗೆ ಕೊರೋನಾ

ಸಚಿವ ಮಹಿಮದ್ ಖರೇಷಿಗೆ ಕೊರೋನಾ

ಇಸ್ಲಾಮಾಬಾದ್ : ಪಾಕ್ ವಿದೇಶಾಂಗ ಸಚಿವ ಮಹಿಮದ್ ಖರೇಷಿಗೆ ಕೊರೋನಾ ಸೊಂಕು ತಗುಲಿದೆ. ಅಮೆರಿಕದ ವಿಶೇಷ ಅಧಿಕಾರಿ ಜೊತೆ ಅಫ್ಘಾನಿಸ್ತಾನದ ಶಾಂತಿ ವಿಷಯ ಕುರಿತು ಸಭೆ ವೇಳೆ ತೀವ್ರ ಜ್ವರ ಕಾಣಿಸಿಕೊಂಡಿದೆ.

ವೈದ್ಯರು ತಪಾಸಣೆ ನಡೆಸಿ ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗಲು ಸೂಚಿಸಿದ್ದಾರೆ. ಗಂಟಲು ದ್ರವದ ಪರೀಕ್ಷೆಯಲ್ಲಿ ಸೊಂಕು ತಗುಲಿರುವುದು ದೃಢಪಟ್ಟಿದೆ. ಪ್ರಧಾನಿ ಇಮ್ರಾನ್ ಖಾನ್ ಜೊತೆ ಸಭೆ,ಸಂಪುಟ ಸಭೆಯಲ್ಲಿ ಸಚಿವರು ಪಾಲ್ಗೊಂಡಿದ್ದರು.

Related