ಹೈಟೆಕ್ ವೇಶ್ಯಾವಾಟಿಕೆ

 ಹೈಟೆಕ್ ವೇಶ್ಯಾವಾಟಿಕೆ

ಬೆಂಗಳೂರು, ಫೆ. 08 : ವೆಬ್ ಸೈಟ್ ಗಳ ಮೂಲಕ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಘು, ಪ್ರಜ್ವಲ್, ಕುಮಾರ್ , ಭರತ್ ಬಂಧಿತ ಆರೋಪಿಗಳು. ಇವರು ಉ.ಭಾರತ ಮೂಲದ ಯುವತಿಯರನ್ನು ಹೆಚ್ಚಿನ ಹಣ ಮಾಡುವ ಆಸೆ ಹುಟ್ಟಿಸಿ ಬೆಂಗಳೂರಿಗೆ ಕರೆತರುತ್ತಿದ್ದರು.

Related