ಹೊನ್ನಾವರ, 14, ಏ. :ತಾಲೂಕಿನ ಬೇರೊಳ್ಳಿಯ ಗೀತಾ ಅನಂತ ಭಟ್ (೭೨) ಸೋಮವಾರ ವಯೋಸಹಜ ಕಾಯಿಲೆಯಿಂದ ನಿಧನರಾದರು. (೧೪-ಎಚ್‌ಎನ್‌ಆರ್-೦೧- ಗೀತಾ ಅನಂತ ಭಟ್) ಬೇರೊಳ್ಳಿಯ ಶ್ರೀಲಕ್ಷ್ಮಿವೆಂಕಟೇಶ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪುರೋಹಿತರಾದ ಅನಂತ ಪುರುಷೋತ್ತಮ ಭಟ್ ಇವರ ಪತ್ನಿ. ಇವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.