ಮಾಜಿ ಫುಟ್ಬಾಲ್ ಆಟಗಾರ ಹಕೀಮ್ ಸಾಬ್ ನಿಧನ

ಮಾಜಿ ಫುಟ್ಬಾಲ್ ಆಟಗಾರ ಹಕೀಮ್ ಸಾಬ್ ನಿಧನ

ಗುಲ್ಬರ್ಗ:ಭಾರತದ ಮಾಜಿ ಫುಟ್ಬಾಲ್ ಆಟಗಾರ, ರಾಷ್ಟ್ರೀಯ ತಂಡದ ಸದಸ್ಯ ಸೈಯದ್ ಶಾಹಿದ್ ಜಾಕಿಮ್ ಭಾನುವಾರ ಗುಲ್ಬರ್ಗಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಕೀಮ್ `ಸಾಬ್’ ಎಂದು ಅವರು ಪ್ರಸಿದ್ಧರಾಗಿದ್ದರು, 82 ವರ್ಷ ವಯಸ್ಸಾಗಿತ್ತು. ಅವರು ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹ್ರೋಮ್, ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದಾರೆ. 1982 ರಲ್ಲಿ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ದಿವಂಗತ ಪಿಕೆ ಬ್ಯಾನರ್ಜಿಗೆ ಸಹಾಯಕ ತರಬೇತುದಾರರಾಗಿದ್ದರು. ಪ್ರತಿಷ್ಠಿತ ಧ್ಯಾನ್ ಚಂದ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರಾಗಿದ್ದರು.

Related