ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 20 ಪ್ರಕರಣ

ಕೋವಿಡ್19: ರಾಜ್ಯದಲ್ಲಿ ಒಂದೇ ದಿನ 20 ಪ್ರಕರಣ

ಬೆಂಗಳೂರು: ಕೇವಲ ಒಂದೇ ದಿನದಲ್ಲಿ ರಾಜ್ಯದಲ್ಲಿ 20 ಕೊರೋನಾ ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು, ಇದುವರೆಗೆ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ 29ಮಂದಿ ಸಾವಿಗೀಡಾಗಿದ್ದು, 354 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ 2, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3, ಬಾಗಲಕೋಟೆಯಲ್ಲಿ 13, ಕಲಬುರಗಿ, ವಿಜಯಪುರದಲ್ಲಿ  1 ಪ್ರಕರಣ ಕಂಡು ಬಂದಿದೆ.

Related