ಅಯ್ಯಪ್ಪನಿಗೆ ಮೋರೆ ಹೋದ ಶಿವಣ್ಣ

ಅಯ್ಯಪ್ಪನಿಗೆ ಮೋರೆ ಹೋದ ಶಿವಣ್ಣ

ಬೆಂಗಳೂರು, ಫೆ. 22 : ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಅಯ್ಯಪ್ಪನ ಮಾಲೆ ಧರಿಸಿದ್ದಾರೆ. ಎರಡು ವರ್ಷ ಗ್ಯಾಪ್ನ ನಂತರ ಮತ್ತೇ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಿವಣ್ಣ ಹೊರಟಿದ್ದು, ಇಂದು ಬಿಇಎಲ್ ರೋಡ್ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲೆ ಧರಿಸಿ ಪೂಜೆ ಸಲ್ಲಿಸಿದ್ದಾರೆ.
ಹಿಂದೆ ಹಲವು ಬಾರಿ ಮಾಲೆ ಧರಿಸಿ ಶಬರಿಮಲೆ ಬೆಟ್ಟ ಹತ್ತಿರೋ ಶಿವಣ್ಣ ಮಾ. 14ಕ್ಕೆ ಮತ್ತೆ ಶಬರಿಮಲೆ ಪ್ರಯಾಣ ಬೆಳೆಸಲಿದ್ದಾರೆ.

Related