ಸಣ್ಣ ಆಗಲು ವರ್ಕೌಟ್ ಮಾಡಲು ಮುಂದಾದ್ರ ನಟಿ ರಮ್ಯಾ!?

ಸಣ್ಣ ಆಗಲು ವರ್ಕೌಟ್ ಮಾಡಲು ಮುಂದಾದ್ರ ನಟಿ ರಮ್ಯಾ!?

ಬೆಂಗಳೂರು: ಸಾಮಾನ್ಯವಾಗಿ ಎಲ್ಲಾ ಚಿತ್ರರಂಗದ ನಟ ನಟಿಯರು ವರ್ಕೌಟ್ ಮಾಡಿ ತಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ.

ಆದರೆ ಕನ್ನಡ ಚಿತ್ರರಂಗದ ನಟಿ ರಮ್ಯಾ ಅವರು ವರ್ಕೌಟ್ ಮಾಡೋದು ಸ್ವಲ್ಪ ಕಡಿಮೆನೇ ಇದ್ದಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಟಿ ರಮ್ಯಾ ಅವರು ವರ್ಕೌಟ್ ಮಾಡಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.

ಹೌದು, ನಟಿ ರಮ್ಯಾ ಅವರು ವರ್ಕೌಟ್ ಮಾಡುವ ಮೂಲಕ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ವರ್ಕೌಟ್ ವಿಡಿಯೋವನ್ನು ರಮ್ಯಾ ರಮ್ಯಾ ಫ್ಯಾನ್ಸ್ ಅಪ್ಲೋಡ್ ಮಾಡಿದ್ದಾರೆ.

ಯೆಸ್… ರಮ್ಯಾ ಇದೀಗ ವರ್ಕೌಟ್ ಮಾಡ್ತಿರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ರಮ್ಯಾ ಅಧಿಕೃತ ಪೇಜ್‌ನಲ್ಲಿ (Official Page) ಈ ವಿಡಿಯೋ ಇಲ್ಲ ಬಿಡಿ. ಆದರೆ ರಮ್ಯಾ ಫ್ಯಾನ್ಸ್ ಈ ಒಂದು ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ಮೂಲಕ ರಮ್ಯಾ ತಮ್ಮ ವಿಶೇಷ ವರ್ಕೌಟ್‌ನ ವಿಡಿಯೋದಲ್ಲಿ ಬೇರೆ ರೀತಿ ಕಾಣಿಸುತ್ತಿದ್ದಾರೆ. ಸೀರೆಯಲ್ಲಿಯೇ ಹೆಚ್ಚು ಹೊಳೆಯುತ್ತಿದ್ದ ರಮ್ಯಾ ಈಗ ಜಿಮ್ ಡ್ರೆಸ್‌ನಲ್ಲಿ ಇನ್ನಷ್ಟು ಮೋಹಕವಾಗಿಯೇ ಹೋಳೆಯುತ್ತಿದ್ದಾರೆ.

 

Related