ಮ್ಯಾಕ್ಸ್ ವೆಲ್ ಗೆ ಗಾಯ

ಮ್ಯಾಕ್ಸ್  ವೆಲ್ ಗೆ ಗಾಯ

ಮೆಲ್ಬೋರ್ನ್ , ಫೆ. 13 : ಆಸ್ಟ್ರೇಲಿಯದ ಡ್ಯಾಶಿಂಗ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮೊಣಕೈಯ ಗಾಯಕ್ಕೆ ಒಳಗಾಗಿದ್ದಾರೆ. ಆಫ್ರಿಕಾ ವಿರುದ್ಧ ಏಕದಿನ ಮತ್ತು ಟ್ವೆಂಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಮುಂಬರುವ ಐಪಿಎಲ್‌  ಆರಂಭಿಕ ಪಂದ್ಯಗಳಲ್ಲಿ ಆಡುವುದು ಕೂಡ ಅನುಮಾನ ಎನ್ನಲಾಗಿದೆ.

Related