ಗಂಡು ಮೆಟ್ಟಿದ ನಾಡಲಿ ಪಾಕ್ ಬರಹ

ಗಂಡು ಮೆಟ್ಟಿದ ನಾಡಲಿ ಪಾಕ್ ಬರಹ

ಹುಬ್ಬಳ್ಳಿ, ಫೆ. 25 : ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಸರ್ಕಾರಿ ಶಾಲೆಯ ಗೋಡೆ ಮೇಲೆ ಪಾಕಿಸ್ತಾನ್ ಜಿಂದಾಬಾದ್ ಬರಹ ಬರೆದಿರುವುದು ಗ್ರಾಮಸ್ಥರ ಆಕ್ರೋಶಕ್ಕೂ ಕಾರಣ.
ಪಾಕಿಸ್ತಾನದ ಪರ ಘೋಷಣೆ ಬರೆದ ಹಿನ್ನೆಲೆ, ಹುಬ್ಬಳ್ಳಿಯ ಬುಡರ ಶಿಂಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೂವರು ಕಾಶ್ಮೀರಿ ಯುವಕರು ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಬೆನ್ನಲ್ಲೇ ಅಂತಹದ್ದೇ ಘಟನೆ ಮರುಕಳಿಸಿದೆ.

Related