ಪಾರ್ಕ್ನಲ್ಲಿ ನಟಿ ಪಾರುಲ್ ಸೈಕಲ್

ಪಾರ್ಕ್ನಲ್ಲಿ ನಟಿ ಪಾರುಲ್ ಸೈಕಲ್

ಬೆಂಗಳೂರು, ಫೆ. 3 : ಕಬ್ಬನ್ ಪಾರ್ಕ್ನಲ್ಲಿ ನಟಿ ಪಾರುಲ್ ಯಾದವ್ ಸೈಕಲ್ ಸವಾರಿ ಸೋಷಿಯಲ್ ಮೀಡಿಯಾದಲ್ಲಿತಮ್ಮ ಗ್ಲಾಮರಸ್ ಫೋಟೋಗಳಿಂದ ಸದಾ ಗಮನ ಸೆಳೆಯುವ ನಟಿ ಪಾರುಲ್ ಯಾದವ್ ದಿಢೀರ್ ಅಂತ ಕಬ್ಬನ್ ಪಾರ್ಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುದ್ದಿನ ನಾಯಿ ಜತೆ ಸೈಕ್ಲಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ.ಪಾರ್ಕ್ ಎಂದರೆ ತಮಗೆ ತುಂಬಾ ಇಷ್ಟ ಎನ್ನುವ ನಟಿ ಪಾರುಲ್ ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ಪ್ರತಿದಿನ ವಾಕಿಂಗ್ ಮಾಡುವವರಿಗೆ ಕಾಣಿಸಿಕೊಂಡು ಥ್ರಿಲ್ ನೀಡಿದರು. ಸಂತೋಷಪಡಿ. ಈ ಕ್ಷಣ ನಿಮ್ಮ ಬದುಕಾಗಿದೆ’ ಎಂದು ಕವಿ ಉಮರ್ ಖಯ್ಯಾಮ್ ಮಾತನ್ನು ಬರೆದುಕೊಂಡಿದ್ದಾರೆ.

Related