ಲಸಿಕಾ ವಾಹನಕ್ಕೆ ಚಾಲನೆ

ಲಸಿಕಾ ವಾಹನಕ್ಕೆ ಚಾಲನೆ

ಹೊಸಕೋಟೆ: ತಾಲೂಕಿನ ತಾವರೆಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಪೌರಾಡಳಿತ, ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ವೊಲ್ವೊ ಸಂಸ್ಥೆಯ ಸಹಯೋಗದೊಂದಿಗೆ ನಾರಾಯಣ ಹೆಲ್ತ್ ಸಂಚಾರಿ ಲಸಿಕಾ ವಾಹನಕ್ಕೆ ಸಚಿವ ಎನ್.ನಾಗರಾಜ್ ಎಂಟಿಬಿ ಅವರು ಸೋಮವಾರ ಚಾಲನೆ ನೀಡಿದರು.
ವೊಲ್ವೊ ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕು ಗಳಿಗೆ ತಲಾ ಐದು ಸಾವಿರ ಲಸಿಕೆ ವಿತರಣೆ ಮಾಡಲಿದೆ ಎಂದು ಸಚಿವರು ತಿಳಿಸಿದರು. ಹಿರಿಯ ಅಧಿಕಾರಿ ಪಿ.ವಿ. ರಾವ್ ಉಪಸ್ಥಿತರಿದ್ದರು.

Related