ಡಿಸಿಎಂ ಮನೆಗೆ ಬಿಜೆಪಿ ಗೂಂಡಾಗಳ ದಾಳಿ

ಡಿಸಿಎಂ ಮನೆಗೆ ಬಿಜೆಪಿ ಗೂಂಡಾಗಳ ದಾಳಿ

ದೆಹಲಿ : ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದರು.

ಬಿಜೆಪಿ ಗೂಂಡಾಗಳು ಮನೆಗೆ ನುಗ್ಗಿದಾಗ ಅದೃಷ್ಟವಶಾತ್ ಸಿಸೋಡಿಯಾ ಅವರು ನಿವಾಸದಲ್ಲಿ ಇರಲಿಲ್ಲ. ಆದರೆ ಅವರ ಕುಟುಂಬ ಇದ್ದರೂ ಮನೆಯಲ್ಲಿನ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಲಾಗಿದೆ ಎಂದು ಆಮ್‌ಆದ್ಮಿ ಪಕ್ಷದ ವಕ್ತಾರ ರಾಘವ್ ಚಂದ ಆರೋಪಿಸಿದರು.

ಕೇಂದ್ರದ ವಿರುದ್ಧ ಪ್ರತಿಭಟನಾ ನಿರತ ರೈತರನ್ನು ಭೇಟಿಯಾದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪೊಲೀಸರು ಗೃಹ ಬಂಧನದಲ್ಲಿ ಇಟ್ಟಿದ್ದಾರೆ ಎಂದ ಹೇಳಿದರು.

Related