ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಕಲಾ ಮೇಳ

  • In State
  • August 21, 2021
  • 326 Views
ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಕಲಾ ಮೇಳ

ಬೆಂಗಳೂರು: ಕೊರೊನಾನಿಂದಾಗಿ ತೊಂದರೆಯಾಗುತ್ತಿರುವ ಕರಕುಶಕರ್ಮಿಗಳಿಗೆ ಪ್ರೋತ್ಸಾಹದ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿದೆ. ವಸ್ತುಗಳ ಪ್ರದಶನ, ಮಾರಾಟ ಮೇಳಕ್ಕೆ ನಟಿ ನೇಹಾ ಪಾಟೀಲ್ ಶನಿವಾರ ಭೇಟಿ ನೀಡಿ ಸಲಹೆ ನೀಡಿದರು.
ಆವರಣದಲ್ಲಿ 29ರ ವರಗೆ ಬೆಳಿಗ್ಗೆ 11 ರಿಂದ ಸಂಜೆ 7ರ ವರೆಗೆ ಆಯೋಜಿಸಲಾಗಿರುವ ಆರ್ಟಿಸನ್ಸ್ ಬಜಾರ್ ನಡೆಯಲಿದೆ. ಎಲ್ಲಾ ರೀತಿಯ ಕೊರೊನಾ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಎಲ್ಲಾ ಭಾಗಗಳಿಂದ ಕಲಾವಿದರ ಕಲೆಯನ್ನು ಪ್ರದಶನಕ್ಕೆ ಇಡಲಾಗಿದೆ. ಪ್ರವೇಶ ಉಚಿತವಾಗಿದೆ, ಮಣ್ಣು, ಕಲ್ಲು, ಲೋಹಗಳನ್ನು ಬಳಸಿ ತಯಾರಿಸುವ ಗೊಂಬೆಗಳು ಇದರ ಪ್ರಮುಖ ಆಕರ್ಷಣೆಯಾಗಿದೆ.

Related