ನಟಿ ಶ್ರುತಿ ಹರಿಹರನ್ ಹುಟ್ಟುಹಬ್ಬದ ಸಂಭ್ರಮ

ನಟಿ ಶ್ರುತಿ ಹರಿಹರನ್ ಹುಟ್ಟುಹಬ್ಬದ ಸಂಭ್ರಮ

ನಟಿ ಶ್ರುತಿ ಹರಿಹರನ್ ತಮ್ಮ 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ನಟಿ ಶ್ರುತಿ ಹರಿಹರನ್ 2012ರಂದು ‘ಸಿನಿಮಾ ಕಂಪನಿ’ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
ಲೂಸಿಯಾ’ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು.

ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಅಭಿನಯಿಸಿದರು. ನಟಿ ಶ್ರುತಿ ಹರಿಹರನ್ 1989 ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Related