ಕೋಳಿಗಳ ಮಾರಣಹೋಮ…

  • In State
  • March 10, 2020
  • 441 Views
ಕೋಳಿಗಳ ಮಾರಣಹೋಮ…

ಕೋಲಾರ,ಮಾ. 10 : ಜಿಲ್ಲೆಯಲ್ಲಿ ಕೋಳಿಗಳಿಂದ ಮಾರಣಾಂತಿಕ ಕೊರೋನಾ ವೈರಸ್ ಹರಡುತ್ತಿದೆ ಎಂಬ ವದಂತಿ ಹಿನ್ನೆಲೆ 9 ಸಾವಿರ ಕೋಳಿಗಳನ್ನು ಸಾಮೂಹಿಕವಾಗಿ ನಾಶ ಮಾಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದಲ್ಲಿ ನಡೆದಿದೆ.
ಕೋಳಿಯಿಂದ ಕೊರೋನಾ ವೈರಸ್ ಹರಡುತ್ತಿದೆ ಎಂಬ ವದಂತಿ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಲೇ ಇದೆ. ಹೀಗಾಗಿ ಕೋಳಿ ಮಾಂಸದ ಮಾರಾಟದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಲೆಯೂ 60 ರಿಂದ 90 ರೂ.ಗೆ ಇಳಿಕೆ ಕಂಡಿದೆ. ಪರಿಣಾಮ ಕೋಳಿ ಸಾಕಾಣೆ ಮಾಡುವವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ.

ಎನ್ನುವವರು ತಮ್ಮ ಕೋಳಿ ಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೂ ಕೆಮಿಕಲ್ ಆಹಾರ ನೀಡಿ ನಾಶ ಮಾಡಿದ್ದಾರೆ.

Related