ರಾಮಮಂದಿರ ಉದ್ಘಾಟನೆಗೆ ಕುಟುಂಬ ಸಮೇತ ಹೋಗುತ್ತೇವೆ: ಎಚ್ ಡಿ ದೇವೇಗೌಡ

ರಾಮಮಂದಿರ ಉದ್ಘಾಟನೆಗೆ ಕುಟುಂಬ ಸಮೇತ ಹೋಗುತ್ತೇವೆ: ಎಚ್ ಡಿ ದೇವೇಗೌಡ

ಹಾಸನ: ಇತಿಹಾಸ ಪ್ರಸಿದ್ಧ ರಾಮ ಮಂದಿರ ಉದ್ಘಾಟನೆಗೆ ನಾವು ಜನವರಿ 22ರಂದು ಇಡೀ ಕುಟುಂಬ ಸಮೇತವಾಗಿ ವಿಶೇಷ ವಿಮಾನದಲ್ಲಿ ರಾಮಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುತ್ತೇವೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.

ನರೇಂದ್ರ ಮೋದಿಯವರು ನಮಗೂ ಕೂಡ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಮಾಡಿದ್ದಾರೆ ಆದ್ದರಿಂದ ನಮ್ಮ ಕುಟುಂಬ ಸಮೇತ ಅಯೋಧ್ಯೆಗೆ ತೆರಳಿ ರಾಮಮಂದಿರ ಉದ್ಘಾಟನೆಯನ್ನು ಕಣ್ಣು ತುಂಬಾ ತುಂಬಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆಯಲ್ಲಿ ಯಾವುದೇ ರಾಜಕೀಯ ವಿಲ್ಲ ಕೇವಲ ಕಾಂಗ್ರೆಸ್ನವರು ಇಲ್ಲದ ಸಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.

 

 

 

 

Related