ಮೋದಿ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡಿದ್ದೇಕೆ?

ಮೋದಿ ವಿರುದ್ಧ ರಾಹುಲ್ ಗಾಂಧಿ ಆರೋಪ ಮಾಡಿದ್ದೇಕೆ?

ದೆಹಲಿ: ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಮಾನಸಿಕ ವೇತನ 1.6 ರೂಗಳು ಮಾತ್ರ. ಆದರೆ ನರೇಂದ್ರ ಮೋದಿಯವರು ದಿನಕ್ಕೆ ಐದಾರು ಜೊತೆ ಬಟ್ಟೆಗಳನ್ನು ಬದಲಾಯಿಸುತ್ತಾರೆ. ಅದರ ಬೆಲೆ ಏನಿಲ್ಲ ಅಂದರು ಸುಮಾರು ಒಂದು ಲಕ್ಷದಿಂದ ಒಂದುವರೆ ಲಕ್ಷ ಬೆಲೆಬಾಳುತ್ತದೆ. ಹಾಗಾದರೆ ನರೇಂದ್ರ ಮೋದಿಯವರಿಗೆ ಇಷ್ಟೆಲ್ಲಾ ದುಬಾರಿಯ ಬಟ್ಟೆಗಳನ್ನು ಖರೀದಿಸಲು ಯಾವ ಕಡೆಯಿಂದ ಹಣ ಬರುತ್ತದೆ ಎಂದು ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯವರು ಪ್ರಸಕ್ತ ಛತ್ತೀಸ್ಗಢದಲ್ಲಿರುವ ಭಾರತ್ ಜೋಡು ನ್ಯಾಯಾತ್ರೆಯನ್ನು ಕೈಗೊಂಡು ಈ ಪ್ರಶ್ನೆಯನ್ನು ಕೇಳಿದ್ದಾರೆ.

ಗಂಟೆಗೊಂದು ಜೊತೆ ಬಟ್ಟೆ ಬದಲಾಯಿಸುವ ಮೋದಿಯವರಿಗೆ ಇಷ್ಟೆಲ್ಲ ಹಣ ಯಾವ ಕಡೆಯಿಂದ ಬರುತ್ತದೆ. ಇದೆ ಹಣವನ್ನು ಬಡವರಿಗೆ ಖರ್ಚು ಮಾಡಿದರೆ ಒಂದೊಳ್ಳೆ ಹೆಸರು ಬರುತ್ತದೆ ಎಂದು ಮೋದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Related