ಮತ ಚಲಾಯಿಸಿದ ಸತೀಶ್ ರೆಡ್ಡಿ

ಮತ ಚಲಾಯಿಸಿದ ಸತೀಶ್ ರೆಡ್ಡಿ

ಬೆಂಗಳೂರು: ಇಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸತೀಶ್ ರೆಡ್ಡಿ ಅವರು ಮತ ಚಲಾಯಿಸಿದರು.

ಜನಸಾಮಾನ್ಯರಂತೆ ಸರತಿ ಸಾಲಿನಲ್ಲಿ ಜನರೊಂದಿಗೆ ಬಂದು ಎಂ ಸತೀಶ್ ರೆಡ್ಡಿ ಅವರು ಮತ ಚಲಾಯಿಸಿದರು

ಇನ್ನು ಈ ಸಂದರ್ಭದಲ್ಲಿ ಅವರ ತಾಯಿಯಾದ ಪಾಪಮ್ಮ ಅವರು ಮತ ಚಲಾಯಿಸಾಲು ವೀಲ್ ಚೇರ್ ನಲ್ಲಿ ಮಗನ ಗೋಸ್ಕರ ಮತವನ್ನು ಚಲಾಯಿಸಲು ಬಂದಿದ್ದರು.

Related