ಬೆಟ್ಟದ ಮೇಲೆ ಉರುಸ್ ಸಂಭ್ರಮ

ಬೆಟ್ಟದ ಮೇಲೆ ಉರುಸ್ ಸಂಭ್ರಮ

ಗಜೇಂದ್ರಗಡ : ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆಯುವ ಪಟ್ಟಣದ ಐತಿಹಾಸಿಕ ಬೆಟ್ಟದ ಮೇಲೆ ಇರುವ ಹಜರತ್ ಸೈಯದ್ ಷಾ ಮೆಹಬೂಬ್ ಸುಭಾನಿ ಅವರ,  ಅಪಾರ ಭಕ್ತರ ಹರ್ಷೋದ್ಘಾರಗಳ ಮಧ್ಯೆಸಂಭ್ರಮದಿಂದ ನಡೆಯಿತು.

ಬೆಳಗ್ಗೆ  ದರ್ಗಾದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು ಹಲವಾರು ರೋಗರುಜಿನಗಳನ್ನು ನಿವಾರಿಸುವ ಶಕ್ತಿ ಹೊಂದಿರುವ ಅಸಂಖ್ಯಾತ ಭಕ್ತರ ಆರಾಧ್ಯ ದೈವ ಎನಿಸಿರುವ ಹಜರತ್ ಸೈಯದ್ ಷಾ ಮೆಹಬೂಬ್ ಸುಬಾನಿ ಅವರ ಭಾವೈಕ್ಯತೆ ಉರುಸಿಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಊರುಗಳಿಂದ ಭಕ್ತಾದಿಗಳು ಆಗಮಿಸಿ ತಮ್ಮ ಹರಕೆ ಮತ್ತು ಪೂಜೆ ಸಲ್ಲಿಸಿದರು.

Related