ಒಂದೇ ಹುಡುಗಿನ ಲವ್‌ ಮಾಡಿದ ಇಬ್ಬರು ಸೂಪರ್‌ ಸ್ಟಾರ್‌ಗಳು

  • In Cinema
  • July 5, 2022
  • 235 Views
ಒಂದೇ ಹುಡುಗಿನ ಲವ್‌ ಮಾಡಿದ ಇಬ್ಬರು ಸೂಪರ್‌ ಸ್ಟಾರ್‌ಗಳು

ಬಾಹುಬಲಿ ಸ್ಟಾರ್ ಗಳಿಬ್ಬರು ಒಂದೇ ಹುಡುಗಿನ ಲವ್ ಮಾಡಿದ್ರಂತೆ. ಹೌದು ಬಾಹುಬಲಿ ಹೀರೋ ಪ್ರಭಾಸ್ ಮತ್ತು ವಿಲನ್ ಬಲ್ಲಾಳದೇವ ರಾಣಾ ದಗ್ಗುಬಾಟಿ ಇಬ್ಬರು ಒಂದೇ ಹುಡುಗಿ ಹಿಂದೆ ಬಿದ್ದಿದ್ದರಂತೆ.

ಆ ಹುಡುಗಿ ಮತ್ಯಾರು ಅಲ್ಲು ನಟಿ ತ್ರಿಷಾ. ಹೌದು ಪ್ರಭಾಸ್ ಮತ್ತು ರಾಣಾ ಇಬ್ಬರು ತ್ರಿಷಾರನ್ನು ಪ್ರೀತಿಸುತ್ತಿದ್ದರಂತೆ. ಅದರಲ್ಲೂ ರಾಣಾ ದಗ್ಗುಬಾಟಿ ಸುಮಾರು ೧೦ ರ‍್ಷಗಳ ಕಾಲ ತ್ರಿಷಾರನ್ನು ಪ್ರೀತಿಸುತ್ತಿದ್ದರಂತೆ. ಪ್ರಭಾಸ್ ಮತ್ತು ತ್ರಿಷಾ ಇಬ್ಬರು ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

Related