ಇಂದು ನ್ಯಾಷನಲ್ ಕ್ರಶ್ ಗೆ ಬರ್ತಡೇ ಸಂಭ್ರಮ

ಇಂದು ನ್ಯಾಷನಲ್ ಕ್ರಶ್ ಗೆ ಬರ್ತಡೇ ಸಂಭ್ರಮ

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣ ಹಚ್ಚಿದ ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇನ್ನು ರಶ್ಮಿಕ ಮಂದಣ್ಣ ಅವರಿಗೆ ಅವರ ಅಭಿಮಾನಿಗಳು ಶುಭಾಶಯಗಳು ಕೋರಿದ್ದಾರೆ.

ರಶ್ಮಿಕ ಮಂದಣ್ಣ ಕೇವಲ ಕೆಲವೇ ವರ್ಷಗಳಲ್ಲಿ ಹಲವಾರು ಭಾಷೆಗಳಲ್ಲಿ ನಟಿಸಿ ಸಹಿನಿಸಿಕೊಂಡಿದ್ದಾರೆ. ಈ ಬಾರಿ ರಶ್ಮಿಕ ಮಂದಣ್ಣ ಅವರು ತಮ್ಮ ಬರ್ತ್​ಡೇನ ಅಬುಧಾಬಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ವಿಜಯ್ ದೇವರಕೊಂಡ ಕೂಡ ರಶ್ಮಿಕಾಗೆ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.

ಕೇವಲ ಕನ್ನಡ ಚಿತ್ರರಂಗ ಮಾತ್ರ ಬಲ್ಲದೆ ಹಿಂದಿ, ತೆಲುಗು, ತಮಿಳು, ತೆಲುಗು ಹೀಗೆ ಹಲವಾರು ಬಾಷಗಳಸಿನಿಮಾಗಳಲ್ಲಿ ನಟಿಸುವ ಮೂಲಕ ಇಡೀ ವಿಶ್ವದಾದ್ಯಂತ ರಶ್ಮಿಕ ಮಂದಣ್ಣ ಹೆಸರುವಾಸಿಯಾಗಿದ್ದಾರೆ.

 

Related