ಎರಡು ಹೋಸ ಕೋರ್ಸ್ ಪ್ರಾರಂಭ

ಎರಡು ಹೋಸ ಕೋರ್ಸ್ ಪ್ರಾರಂಭ

ಔರಾದ – ಸರಕಾರಿ ಪಾಲಿಟೆಕ್ನಿಕ್  ಔರಾದ ಕಾಲೇಜಿನಲ್ಲಿ ಎರಡು ಹೋಸ ಕೋರ್ಸ್ ಪ್ರಾರಂಬಿಸಲಾಗಿದೆ ಎಂದು ಪ್ರಿನ್ಸಿಪಲ್ ವಿಜಯಕುಮಾರ ಜಾಧವ್ ಅವರು ಸುದ್ದಿ ಗೋಷ್ಟಿಯಲ್ಲಿ ಶನಿವಾರ ತಿಳಿಸಿದರು. 2021-2022 ನೇ ಶೈಕ್ಷಣಿಕ ಸಾಲಿನ SSLC, ಆದವರಿಗೆ 3ವಷ  ITI, PUC ಆದವರಿಗೆ 2ವರ್ಷ ವೃತಿಪರ ಕೊರ್ಸ್ ಆಯ್ಕೆಮಾಡಿ ಕೊಂಡು ಉದ್ಯೋಗ ಸೇರಿಕೊಳ್ಳುವಂತೆ ತಿಳಿಸಿದರು.

ಸರಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ವಿಜಯಕುಮಾರ ಜಾಧವ್ ಅವರು ಬೀದರ ಜಿಲ್ಲೆಯ ಔರಾದ ಪಟ್ಟಣದಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನಲ್ಲಿ ಆಯೋಜಿಸಲಾದ ಸುದ್ದಿ ಗೋಷ್ಠಿಯಲ್ಲಿ ಪ್ರಸ್ತುತ ವರ್ಷDiploma in automation ಮತ್ತು Diploma in alternative energy technology ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ.

ಔರಾದ ತಾಲೂಕಿನ ವಿದ್ಯಾರ್ಥಿಗಳು ಹೊಸದಾಗಿ ಆರಂಭಿಸಲಾದ ಕೊರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತ ಬೇಡಿಕೆಯಿರುವ ಹುದ್ದೆಗಳನ್ನು ಅಲಂಕರಿಸಿ ತಮ್ಮ ಕುಟುಂಬದ ಮತ್ತು ಔರಾದ ತಾಲೂಕಿನ ಹೆಸರನ್ನು ದೇಶವಿದೇಶಗಳಲ್ಲಿ ಮಾಡುವಂತೆ ಔರಾದ ತಾಲೂಕಿನ ಪಾಲಕರಿಗೆ ಮತ್ತು ಮಕ್ಕಳಿಗೆ ಕರೆನೀಡಿದರು. ಉಪನ್ಯಸಕರಾದ ಅರುಣ ಮುಕಾಶಿ, ಉತ್ತಮ್, ತಾಂತ್ರಿಕ ಶಿಕ್ಷಣ ಈಗಿನ ಮಕ್ಕಳ ಭವಿಷ್ಯ ರೂಪಿಸುತ್ತದೆ ಎಂದು ಹೇಳಿದರು.

 

Related