ಮದುವೆಯಾದ ಹೊಸತರಲ್ಲೇ ಗಂಡನ ವಿರುದ್ಧ ಕೇಸ್ ಹಾಕಿದ ನಟಿ

ಮದುವೆಯಾದ ಹೊಸತರಲ್ಲೇ ಗಂಡನ ವಿರುದ್ಧ ಕೇಸ್ ಹಾಕಿದ ನಟಿ

ಮುಂಬೈ : ಬಾಲಿವುಡ್ ನಟಿ ತನ್ನ ಗಂಡನ ವಿರುದ್ಧವೇ ನಟಿಯೊಬ್ಬಳು ಕೇಸ್ ದಾಖಲು ಮಾಡಿದ್ದಾರೆ.

ಗೋವಾದ ಕೆನಕೋನಾ ಪೊಲೀಸ್ ಠಾಣೆಯಲ್ಲಿ ಗಂಡ ಸ್ಯಾಮ್ ಬಾಂಬೆ ವಿರುದ್ಧವೇ ನಟಿ ಪೂನಂ ಪಾಂಡೆ, ಕಿರುಕುಳ, ಹಲ್ಲೆ, ಬೆದರಿಕೆ ಕೇಸ್ ಹಾಕಿದ್ದಾರೆ.

ಸೆಪ್ಟಂಬರ್ 11 ರಂದು ಪೂನಂ ಪಾಂಡೆ ತಮ್ಮ ಗೆಳೆಯ ಸ್ಯಾಮ್ ಬಾಂಬೆ ಜೊತೆಗೆ ಮದುವೆಯಾಗಿದ್ದರು. ಮದುವೆಯಾಗಿ ತಿಂಗಳು ಕಳೆಯುವ ಮೊದಲೇ ಗಂಡನ ವಿರುದ್ಧ ಕೇಸ್ ಹಾಕಿದ್ದಾರೆ. ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

Related