ಚುನಾವಣೆಯಲ್ಲಿ ಸೂಸುತ್ರ ಮತಧಾನ

ಚುನಾವಣೆಯಲ್ಲಿ ಸೂಸುತ್ರ ಮತಧಾನ

ಗಜೇಂದ್ರಗಡ : ವಿಧಾನಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಯಾವುದೇ ಅಡೆತಡೆಯಿಲ್ಲದೆ ಇಲ್ಲಿಯವರೆಗೆ ಸುಸೂತ್ರವಾಗಿ ನಡೆದಿದೆ.

ನಗರದಲ್ಲಿನ ಎಪಿಎಂಸಿ, ರೈತ ಭವನದಲ್ಲಿ ಎರಡು ಕಡೆಬೂತ್ ನಿರ್ಮಾಣ ಮಾಡಿದ್ದು ಕೊರೋನಾ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕೂಡ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಬಿಗಿಭದ್ರತೆಯಲ್ಲಿ ಎಲೆಕ್ಷನ್ ಸಾಧಾರಣವಾಗಿ ಸಾಗಿದೆ. ಒಂದಡೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷೇತರರ ಅಭ್ಯರ್ಥಿ ಕಾರ್ಯಕರ್ತರು, ಮತದಾರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

Related