ಬಾಲಕನನ್ನು ಬಲಿ ಪಡೆದ ಪಬ್ ಜಿ ಗೇಮ್

ಬಾಲಕನನ್ನು ಬಲಿ ಪಡೆದ ಪಬ್ ಜಿ ಗೇಮ್

ಹುಬ್ಬಳ್ಳಿ : ಕೊರೋನಾ ಹಿನ್ನಲೇ ಶಾಲಾ-ಕಾಲೇಜುಗಳು ಇಲ್ಲದಿರುವುದರಿಂದ ಮಕ್ಕಳು ಸಂಪೂರ್ಣವಾಗಿ ಪಬ್ ಜಿ ಸೇರಿದಂತೆ ವಿವಿಧ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು, ಗೇಮ್ ಅಡಿಕ್ಷನ್ ಮಕ್ಕಳನ್ನೇ ಬಲಿ ಪಡೆಯುತ್ತಿದೆ. ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಪಬ್ ಜಿ ಗೇಮ್ ಇಲ್ಲೊಬ್ಬ ಬಾಲಕನನ್ನೇ ಬಲಿ ಪಡೆದುಕೊಂಡಿದೆ. ಪಬ್ ಜಿ ಗೇಮ್ ಆಡಲು ನೆಟ್‌ಪ್ಯಾಕ್ ಹಾಕಿಸಿಲ್ಲ ಎಂದು ಪೋಷಕರ ವಿರುದ್ಧ ಬೇಸತ್ತಿದ್ದ ಹಾವೇರಿಯ ಸಂಗೂರು ಗ್ರಾಮದ 17 ವರ್ಷದ ತೇಜಸ್ ಆ.31ರಂದು ವಿಷ ಕುಡಿದಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Related