ಪಾಲಿಕೆ ಸ್ವತ್ತು ಪಡೆಯಲು ಕಾರ್ಯಾಚರಣೆ..

ಪಾಲಿಕೆ ಸ್ವತ್ತು ಪಡೆಯಲು ಕಾರ್ಯಾಚರಣೆ..

ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಗರದ ಪ್ರಮುಖ ಸ್ಥಳವಾದ  ಬಸವನಗುಡಿಯ ಗಾಂಧಿ ಬಜಾರ್ ನ ಹತ್ತಿರ(ವಿದ್ಯಾರ್ಥಿ ಭವನ ಎದುರು) ಸುಮಾರು 9,000 ಚದರ ಮೀಟರ್ ಸ್ಥಳವನ್ನು ಪಾಲಿಕೆ ವಶಕ್ಕೆ ಪಡೆಯಲು ಕಾರ್ಯಚರಣೆ ಕಾರ್ಯವನ್ನು ಇಂದು ಮುಂಜಾನೆಯಿಂದಲೇ ಪ್ರಾರಂಭಿಸಲಾಗಿದೆ.

Related