ಮೋದಿ ಶ್ರೀ ರಾಮನ ಚಿತ್ರ

ಮೋದಿ ಶ್ರೀ ರಾಮನ ಚಿತ್ರ

ಗೌರಿಬಿದನೂರು : ತಾಲೂಕಿನ ಮುದಿಗೆರೆ ಗ್ರಾಮದ  ಚಾಕ್ ಪೀಸ್  ಮೇಲೆ ಶ್ರೀರಾಮನ ವಿಗ್ರಹವನ್ನು ಕೆತ್ತಿದವರು ಸಚಿನ್ ಸಂಘ್ವ  ಸಾಫ್ಟ್ ವೇರ್ ಇಂಜಿನಿಯರ್ ಕೈಚಳಕದಿಂದ ಪ್ರಧಾನ ಮಂತ್ರಿ ಅಭಯ ನೀಡುವ ಚಿತ್ರವನ್ನು  ಚಾಕ್ ಪೀಸ್ (ಸೀಮೆಸುಣ್ಣ)  ದಲ್ಲಿ ಬಿಡಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮಲಯದ ಶಿಲಾನ್ಯಾಸ  ಅವನ್ನು ಪ್ರಧಾನಿ ಮೋದಿ ಮಾಡುವ ಸಂದರ್ಭ ಗಾಗಿ ಈ ಚಿತ್ರ ಬಿಡಿಸಿದ್ದಾರೆ. ಹಿಂದೆ ಇವರು ಮೋದಿಯವರ ತಾಯಿ ಮೋದಿಗೆ ಆಶೀರ್ವಾದ ನೀಡುತ್ತಿರುವ ಚಿತ್ರಕಲೆಗೆ ಸ್ವತಹ ಮೋದಿ ಅವರೇ ಅಭಿನಂದಿಸಿದರು.

Related