ಶಾಸಕರಿಗೆ ಸನ್ಮಾನ

ಶಾಸಕರಿಗೆ ಸನ್ಮಾನ

ಗಂಗಾವತಿ :  ಶಾಸಕ ಪರಣ್ಣ ಮುನವಳ್ಳಿಯವರಿಗೆ ಅಭಿಮಾನಿಗಳು ವಿಜೃಂಬಣೆಯಿಂದ ಶನಿವಾರ ಸನ್ಮಾನಿಸಿದರು.

ಬಿಜೆಪಿ ಕಾರ್ಯಾಲಯದಲ್ಲಿ ನೂತನವಾಗಿ ಗ್ರಾಮೀಣ ಮಂಡಲದ ವಿವಿಧ ಮೋರ್ಚಾಗಳ ಅಧ್ಯಕ್ಷರಾಗಿ ಆಯ್ಕೆಯಾದ ಪದಾಧಿಕಾರಿ ಶಾಸಕರಾದ ಪರಣ್ಣ ಮುನವಳ್ಳಿಯವರಿಗೆ ಸನ್ಮಾನ ಮಾಡಿದರು.

Related