ಗಂಡನಿಂದಲೇ ಮಾರಣಾಂತಿಕ ಹಲ್ಲೆ

ಗಂಡನಿಂದಲೇ ಮಾರಣಾಂತಿಕ ಹಲ್ಲೆ

ಹಾವೇರಿ : ತನ್ನ ಪತ್ನಿಯನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ಕೊಯ್ದುಕೊಂಡ ಘಟನೆ ಶನಿವಾರ ರಾಣೇಬೆನ್ನೂರಿನ ಹಲಗೇರಿ ಕ್ರಾಸ್ ನಡೆದಿದೆ.

ಗಂಡನಿಂದಲೇ  ಮಾರಣಾಂತಿಕ  ಹಲ್ಲೆಗೆ  ಒಳಗಾದವರನ್ನು ಕೆರಿಮಲ್ಲಾಪುರ ಗ್ರಾಮದ ನಿವಾಸಿಗಳಾದ ಮಾದೇವಕ್ಕ ಮೈಲಪ್ಪ ತಂಬೂರಿ ಅಂತ ತಿಳಿದು ಬಂದಿದೆ.

ಹೆಂಡತಿಯನ್ನು ಹತ್ಯೆ ಮಾಡಲು ಯತ್ನಿಸಿರುವ ಪತಿಯನ್ನು ಮೈಲಪ್ಪ ತಂಬೂರಿ (50) ಅಂತ ತಿಳಿದುಯ ಬಂದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಸದ್ಯ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರಿಗೂ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related