ವೇತನ ಪಾವತಿಗೆ ಆಗ್ರಹ

ವೇತನ ಪಾವತಿಗೆ ಆಗ್ರಹ

ಹಟ್ಟಿ ಚಿನ್ನದ ಗಣಿ : ಕಳೆದ 3ತಿಂಗಳ ವೇತನ ಪಾವತಿಗೆ ಆಗ್ರಹಿಸಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಹೊರಗುತ್ತಿಗೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಬುಧವಾರ ಧರಣಿ ನಡೆಸಿದರು.
ಗುತ್ತಿಗೆ ಪಡೆದ ಸಿಐಎಸ್‌ಬಿ ಕಂಪನಿ ವಿರುದ್ಧ, ಮೂಲ ಸೌಕರ್ಯಗಳು, ಅಗತ್ಯ ಸಲಕರಣೆ ಗಳಿಲ್ಲದೆ ದುಡಿಸಿಕೊಳ್ಳುತ್ತಿರುವ ಕಂಪನಿ ವಿರುದ್ಧ ಆಕ್ರೋಶಗೊಂಡರು.

Related