ಪ್ರೇಕ್ಷಕರನ್ನು ರಂಜಿಸಿದ ನೃತ್ಯ

ಪ್ರೇಕ್ಷಕರನ್ನು ರಂಜಿಸಿದ ನೃತ್ಯ

ಬೆಂಗಳೂರು: ಇಂಟರ್ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಬೆಂಗಳೂರು ವತಿಯಿಂದ  ವರನಟ ಪದ್ಮಭೂಷಣ ಕರ್ನಾಟಕ ರತ್ನ ಡಾ|| ರಾಜಕುಮಾರ್ ಅವರ 94ನೇ ಹುಟ್ಟು ಹಬ್ಬದ ಅಂಗವಾಗಿ ಡಾ. ರಾಜ್ ನೃತ್ಯ ವೈಭವ ಕಾರ್ಯಕ್ರಮವನ್ನು ಶ್ರೀವತ್ಸ ಶಾಂಡಿಲ್ಯ ನೇತೃತ್ವದಲ್ಲಿ ಡಾ|| ರಾಜಕುಮಾರ್ ಅವರು ನಟಿಸಿದ್ದ ಹಳೆಯ ಚಿತ್ರಗಳಾದ ಶ್ರೀ ಕೃಷ್ಣದೇವರಾಯ, ರಣಧೀರ ಕಂಠೀರವ, ಇಮ್ಮಡಿ ಪುಲಕೇಶಿ, ಸನಾದಿ ಅಪ್ಪಣ್ಣ ಮುಂತಾದವುಗಳ ಚಲನಚಿತ್ರದ ಹಾಡುಗಳಿಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ನಗರದ ಸೇವಾ ಸದನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 

Related