ಕೊರೋನಾ ದೃಢ : ಆತ್ಮಹತ್ಯೆ

ಕೊರೋನಾ ದೃಢ : ಆತ್ಮಹತ್ಯೆ

ಗದಗ : ನಗರದಲ್ಲಿ ಕೊರೋನಾ ವರದಿ ದೃಢಪಟ್ಟ ಹಿನ್ನೆಲೆ ಮನನೊಂದು ಯುವಕ ಆಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಜಿಮ್ಸ್ ಕೋವಿಡ್ ಆಸ್ಪತ್ರೆಯ 4 ಅಂತಸ್ತಿನ ಮೇಲಿಂದ ಬಿದ್ದು ಸಾವಿಗೆ ಶರಣಾಗಿದ್ದಾನೆ. ಮುಂಡರಗಿ ತಾಲೂಕಿನ ಬಸವರಾಜ್ ಈಳಗೇರ್ (40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related