ಬಡ ಕುಟುಂಬಕ್ಕೆ ವಸತಿ ನಿರ್ಮಾಣ – ಸತೀಶ್ ರೆಡ್ಡಿ

ಬಡ ಕುಟುಂಬಕ್ಕೆ ವಸತಿ ನಿರ್ಮಾಣ – ಸತೀಶ್ ರೆಡ್ಡಿ

ಬೆಂಗಳೂರು, ಜು 16 : ಬೊಮ್ಮನ ಹಳ್ಳಿ ವಿಧಾನಸಭಾ ಕ್ಷೇತ್ರ ವಾರ್ಡ್ ನಂಬರ್ ೧೯೦ಮಂಗಮ್ಮನ ಪಾಳ್ಯ ಬಂಡೆಪಾಳ್ಯದ ಬಡ ಕುಟುಂಬಗಳಿಗೆ ಸ್ಲಂ ಬೋರ್ಡ್ ವತಿಯಿಂದ ನಮ್ಮೆಲ್ಲರ ಅಚ್ಚುಮೆಚ್ಚಿನ ಶಾಸಕರಾದಂತಹ ಸನ್ಮಾನ್ಯ ಶ್ರೀ ಸತೀಶ್ ರೆಡ್ಡಿ ಅಣ್ಣನವರ ಅಧ್ಯಕ್ಷತೆಯಲ್ಲಿ ಮನೆಗಳ ನಿರ್ಮಾಣದ ಕಾರ್ಯ ಮತ್ತು ಒಳಚರಂಡಿ ಕಾಮಗಾರಿಗೆ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು ವಾರ್ಡಿನ ವತಿಯಿಂದ ಜನಪ್ರಿಯ ಶಾಸಕರಾದ ಸತೀಶ್ ರೆಡ್ಡಿ ಅಣ್ಣನವರಿಗೆ ತುಂಬು ಹೃದಯದ ಅಭಿನಂದನೆಗಳು ಹಾಗೂ ಧನ್ಯವಾದಗಳು.

Related