ಬುಮ್ರಾ ಟಾಂಗ್

ಬುಮ್ರಾ ಟಾಂಗ್

ಮುಂಬೈ, ಫೆ. 17 : ಇಂಡಿಯಾ ವೇಗಿ ಜೆಸ್ಟೀಸ್ ಬುಮ್ರಾ ಹೊಸ ಬಾಂಬ್ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಲೋಗೋ ಪ್ರಕಟಿಸುತ್ತಿದ್ದಂತೇ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಟಾಂಗ್ ಕೊಟ್ಟಿದ್ದಾರೆ. ಟ್ವಿಟರ್ ನಲ್ಲಿ ಆರ್ ಸಿಬಿ ಲೋಗೋ ನೋಡಿ ನಾಯಕ ವಿರಾಟ್ ಕೊಹ್ಲಿ ‘ಲೋಹೋ ಕಾ ಕಾಮ್ ಹೈ ಕೆಹನಾ’ ಎಂದು ಅಭಿನಂದಿಸಿ ಟ್ವೀಟ್ ಮಾಡಿದ್ದರೆ, ಆರ್ ಸಿಬಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ‘ಲೋಗೋ ನೋಡಿದರೆ ಬೌಲಿಂಗ್ ಆಕ್ಷನ್ ಥರಾ ಇದೆ’ ಎಂದು ಕಾಲೆಳೆದಿದ್ದಾರೆ.

Related