ಕಲಬುರಗಿಯಲ್ಲಿ ಕರೋನಾ ಸ್ಫೋಟ

  • In State
  • June 11, 2020
  • 457 Views
ಕಲಬುರಗಿಯಲ್ಲಿ ಕರೋನಾ ಸ್ಫೋಟ

ಕಲಬುರಗಿ,ಜೂ.11 : ಕೊರೊನಾ ಮೊದಲ ಬಲಿ ಪಡೆದ ಕಲಬುರಗಿಯಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗಿದೆ.

ಕಲಬುರಗಿಯಲ್ಲಿ ಇಂದು 20ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಕಲಬುರಗಿಗೆ ಮಹಾರಾಷ್ಟ್ರ ಕಂಟಕವಾಗಿದ್ದು, ಮಹಾರಾಷ್ಟ್ರದಿಂದ ಬಂದವರಿಗೆ ವೈರಸ್ ತಗುಲಿದೆ ಎನ್ನಲಾಗಿದೆ. ಆ ಮೂಲಕ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 780ಕ್ಕೇರಿಕೆಯಾಗಿದೆ.

Related