ಬೆಳಗಾವಿಯಲ್ಲಿಂದು 13 ಜನ ಸೋಂಕಿತರು

ಬೆಳಗಾವಿಯಲ್ಲಿಂದು 13 ಜನ ಸೋಂಕಿತರು

ಬೆಳಗಾವಿ : ಬೆಳಗಾವಿಯಲ್ಲಿ ಇಂದು ಕೊರೋನಾ ಬಾಂಬ್ ಸ್ಪೋಟವಾಗಿದೆ. ಜಾಖರ್ಂಡ್‍ನಿಂದ ಬೆಳಗಾವಿಗೆ ಮರಳಿದ ಹದಿಮೂರು ಜನರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೆ ಏರಿದಂತಾಗಿದೆ. ಸೋಂಕಿತರು ಅಥಣಿ ಮತ್ತು ಕಾಗವಾಡ ತಾಲ್ಲೂಕಿನ ವಿವಿಧದ ಗ್ರಾಮದವರು ಎಂದು ಗೊತ್ತಾಗಿದೆ.

Related