ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕ ಆಕ್ರೋಶ

ಕಿಡಿಗೇಡಿಗಳ ವಿರುದ್ಧ ನಟಿ ರಾಧಿಕ ಆಕ್ರೋಶ

ಬೆಂಗಳೂರು : ನಟಿ ರಾಧಿಕಾ ನಟಿಸಿರುವ ಸ್ವೀಟಿ ಸಿನಿಮಾವನ್ನು ಕಾನೂನು ಬಾಹಿರವಾಗಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಅವರು ಕಿಡಿಗೇಡಿಗಳ ವಿರುದ್ಧ ಉತ್ತರ ವಿಭಾಗ ಸಿಇಎನ್ ಠಾಣೆಯಲಿ ದೂರು ದಾಖಲಿಸಿದ್ದಾರೆ.

ರಾಧಿಕ ನಟಿ, ನಿರ್ಮಿಸಿದ್ದ ಸ್ವೀಟಿ ನನ್ನ ಜೋಡಿ ಸಿನಿಮಾವನ್ನು ಕಿಡಿಗೇಡಿಗಳು ಕಾನೂನು ಬಾಹಿರವಾಗಿ ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದ್ದಾರೆ.

ಸ್ವೀಟಿ ಸಿನಿಮಾವನ್ನು ಯಾರೋ ಅಪರಿಚಿತರು ಸಿನಿಮಾ ವಿಡಿಯೋವನ್ನು ನನ್ನ ಅನುಮತಿ ಪಡೆಯದೇ ಹಾಗೂ ಗಮನಕ್ಕೆ ತರದೇ ಯೂಟ್ಯೂಬ್‌ನಲ್ಲಿ ಸಿನಿಮಾವನ್ನು ಅಪ್ಲೋಡ್ ಮಾಡುವ ಮೂಲಕ ಪೈರಸಿ ಮಾಡಿದ್ದಾರೆ ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಿದ್ದರು.

Related