ನಟ ಜಗೇಶ್ ವಿಧಿವಶ

ನಟ ಜಗೇಶ್ ವಿಧಿವಶ

ಮುಂಬೈ, ಜೂ. 11 : ರಂಗಭೂಮಿ, ಕಿರುತೆರೆ ನಟ ಜಗೇಶ್ ವಿಧಿವಶರಾಗಿದ್ದಾರೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಗೇಶ್ 3 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
(47) ಮುಕ್ತಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಶ್ರೀ ಗಣೇಶ್,ಅಮಿತಾಕ ಅಮಿತ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಜಗೇಶ್  ಆಸ್ಪತ್ರೆಗೆ ದಾಖಲಿಸುವ ಮುನ್ನ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ನೆಗೆಟಿವ್ ಎಂಬ ವರದಿ ಬಂದಿತ್ತು.  ಜಗೇಶ್ ನಿಧನಕ್ಕೆ ಮರಾಠಿ ಚಿತ್ರನಟ ಅಭಿಷೇಕ್ ಭಲೆರಾವ್, ಅಂಬಿಕಾ ರಂಜಾನ್ಕರ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.

Related