‘ಮದಗಜ’ನಿಂದ ಮೊತ್ತೊಂದು ಹೊಸ ಅಪ್ ಡೇಟ್

‘ಮದಗಜ’ನಿಂದ ಮೊತ್ತೊಂದು ಹೊಸ ಅಪ್ ಡೇಟ್

ಬೆಂಗಳೂರು : ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷೆಯ ‘ಮದಗಜ’ ಚಿತ್ರ ಶುಕ್ರವಾರ ಸಂಜೆ 5-05ಕ್ಕೆ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಲು ಮದಗಜ ಚಿತ್ರತಂಡ ನಿರ್ಧರಿಸಿದೆ.

ಇದುವರೆಗೂ ಈ ಸಿನಿಮಾದ ಯಾವ ಹಾಡನ್ನು ರಿಲೀಸ್ ಮಾಡಿಲ್ಲ ಆಗಾಗಿ ಈ ಚಿತ್ರದ ಬಿಡುಗಡೆ ದಿನಾಂಕ ಅಥವಾ ಮೊದಲನೇ ಹಾಡಿನ ಘೋಷಣೆ ಮಾಡುವ ಸಾಧ್ಯತೆಯಿದೆ.

ಈ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದು, ಈಗಾಗಲೇ ಇವರ ಎರಡು ಲುಕ್ ಗಳು ಬಿಡುಗಡೆಯಾಗಿವೆ. ಒಂದರಲ್ಲಿ ಹಳ್ಳಿ ಹುಡುಗಿಯಾಗಿ ಹಾಗೂ ಇನ್ನೊಂದರಲ್ಲಿ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Related